ಕನ್ನಡ ಸಾಹಿತ್ಯಕ್ಕು ಮತ್ತು ಪರಿಸರಕ್ಕಿರುವ ಸಂಬAz

  • ಶಶಿಕಲಮ್ಮ ಯು ಸೈಂಟ್ ಕ್ಲಾರೆಟ್ ಕಾಲೇಜು, ಸಂಶೋಧನಾರ್ಥಿ ಜೈನ್ ವಿಶ್ವವಿದ್ಯಾಲಯ, ಬೆಂಗಳೂರು
  • ಡಾ.ಡಿ. ಎಸ್. ಶಿಕುಮಾರ ಮಾರ್ಗದರ್ಶಕರು ಜೈನ್ ಡೀಮ್ಡ ಟು ಬಿ ವಿ.ವಿ, ಬೆಂಗಳೂರು

Abstract

ಕನ್ನಡ ಸಾಹಿತ್ಯದಲ್ಲಿ ಅಪಾರವಾದ ಪರಿಸರಕ್ಕೆ ಪೂರಕವಾದ ಸಂಪತ್ತು ಇದೆ. ನಮ್ಮ ಕನ್ನಡದ ಕವಿಗಳು ತಮ್ಮ ಕಥೆ ಕವನ, ಕಾದಂಬರಿಗಳಲ್ಲಿ ಅಪಾರವಾದ ಪ್ರಮಾಣದಲ್ಲಿ ಪರಿಸರದ ಜೀವಿಗಳನ್ನು ಮತ್ತು ಸಸ್ಯಗಳನ್ನು ಬಳಸಿಕೊಂಡಿರುವುದನ್ನು ಕಾಣುತ್ತೇವೆ. ಆದಿ ಕವಿ ಪಂಪನಿAದ ಹಿಡಿದು ಪೂರ್ಣಚಂದ್ರ ತೇಜಸ್ವಿಯವರೆಗೆ ಕನ್ನಡ ಸಾಹಿತ್ಯದಲ್ಲಿ ಪರಿಸರದ ಬಳಕೆಯನ್ನು ಕಾಣುತ್ತೇವೆ. ಕವಿಗಳಿಗೆ ತಮ್ಮ ಕಾವ್ಯರಚನೆಗೆ ಪರಿಸರವೇ ಬಂಡವಾಳ ಎಂಬುದನ್ನು ಕಾಣುತ್ತೇವೆ.

Published
2024-10-25
Statistics
Abstract views: 127 times
PDF downloads: 82 times